Advertisement

68 ಯಾತ್ರಿಕರ 40ನೇ ತಂಡದ ಅಮರನಾಥ ಯಾತ್ರೆ ಆರಂಭ

12:30 PM Aug 11, 2018 | Team Udayavani |

ಜಮ್ಮು : 68 ಯಾತ್ರಿಕರನ್ನು ಒಳಗೊಂಡ ಅತೀ ಸಣ್ಣ 40ನೇ ತಂಡ ಇಂದು ಇಲ್ಲಿನ ಮೂಲ ಶಿಬಿರದಿಂದ ಅಮರನಾಥ ಯಾತ್ರೆಯನ್ನು ಆರಂಭಿಸಿತು.

Advertisement

ಇಂದು ನಸುಕಿನ ವೇಳೆ ಇಲ್ಲಿನ ಭವಗತಿ ನಗರದ ಮೂಲ ಶಿಬಿರದಿಂದ ಅಮರನಾಥ ಯಾತ್ರಿಕರ ತಂಡ ಬಿಗಿ ಭದ್ರತೆಯ ನಡುವೆ ಯಾತ್ರೆಯನ್ನು ಆರಂಭಿಸಿತೆಂದು ಪೊಲೀಸರು ತಿಳಿಸಿದರು. 

ಇಂದು ಸಂಜೆಯ ವೇಳೆಗೆ ಈ ತಂಡ ಬಲತಾಲ್‌ ಮತ್ತು ನುನ್ವಾನ್‌ ಪೆಹಲ್‌ಗಾಂವ್‌ ಅವಳಿ ಶಿಬಿರಗಳನ್ನು ತಲುಪಲಿದೆ ಎಂದವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next