Advertisement

ಶಿರಸಿ: ಐಸಿಯುದಲ್ಲಿದ್ದ ಅಮ್ಮನೊಂದಿಗೆ ಹಾಡು ಹೇಳಿ ಹೋಳಿ ಆಚರಿಸಿದ ವೈದ್ಯೆ

02:45 PM Mar 07, 2023 | Team Udayavani |

ಶಿರಸಿ: ಅನಾರೋಗ್ಯದಿಂದ ತುರ್ತು ನಿಗಾ ಘಟಕದಲ್ಲಿದ್ದ ಅಮ್ಮನಿಗೆ ಬಣ್ಣ ಹಚ್ಚಿ ಹೋಳಿ ಸಂಭ್ರಮದ ಹಾಡು ಹೇಳುವ‌ ಮೂಲಕ ಮಗಳು ವೈದ್ಯೆ ಅಮ್ಮನ ಮೊಗದಲ್ಲಿ ಮಂದಹಾಸ ತರಿಸಿದ ವಿಡಿಯೋ ವೈರಲ್ ಆಗಿದೆ.

Advertisement

ಇಲ್ಲಿನ ಮಹಾಲಕ್ಷ್ಮೀ ನರ್ಸಿಂಗ್ ಹೋಮ್ ನ ಪೆಥಾಲಜಿಸ್ಟ್ ಡಾ.‌ಸುಮನ್ ದಿನೇಶ ಹೆಗಡೆ ಆಸ್ಪತ್ರೆಯಲ್ಲಿ ದಾಖಲಾದ ಅಮ್ಮನಿಗೆ ಚಿಕಿತ್ಸೆ‌ ಕೊಡಿಸುವ ಜೊತೆಗೆ ಅಪ್ಪ ಅಮ್ಮನ ಜೊತೆ ಅಮ್ಮನ ಆಶಯದಂತೆ ಹೋಳಿ ಆಚರಿಸಿ ಅನಾರೋಗ್ಯದ ನೋವಿನಲ್ಲೂ ಅಮ್ಮನ ಮೊಗದಲ್ಲಿ‌ ನಗು ತರಿಸಿದರು‌.

ಈ‌ ಹೋಳಿ ಸಂಭ್ರಮದ ಮಾನವೀಯ ದೃಶ್ಯ ಆಸ್ಪತ್ರೆಯಲ್ಲಿ ಮನಮುಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next