Advertisement

Miss World ; ವಿಶ್ವ ಸುಂದರಿ ಸ್ಪರ್ಧೆಯಿಂದ ಹೊರಬಿದ್ದ ಸಿನಿ ಶೆಟ್ಟಿ

01:25 AM Mar 10, 2024 | Team Udayavani |

ಮುಂಬಯಿ: ಮುಂಬಯಿಯಲ್ಲಿ ನಡೆದ 71ನೇ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಿದ್ದ ಕರ್ನಾಟಕದ ಮಂಗಳೂರು ಮೂಲದ ಮುಂಬಯಿ ಬೆಡಗಿ ಸಿನಿ ಶೆಟ್ಟಿ ಶನಿವಾರ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

Advertisement

115 ರಾಷ್ಟ್ರಗಳ ಪ್ರತಿನಿಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಗ್ರ 8 ಸುಂದರಿಯರ ಸಾಲಿನಲ್ಲಿ ಸಿನಿ ಶೆಟ್ಟಿ ಕೂಡ ಸ್ಥಾನ ಪಡೆದಿದ್ದರು. ಕೊನೆಯ ನಾಲ್ವರು ಸ್ಪರ್ಧಿಗಳ ಆಯ್ಕೆ ಸಂದರ್ಭದಲ್ಲಿ ಸಿನಿ ಶೆಟ್ಟಿ ಹೊರಗುಳಿದರು. ಈಕೆ ಈ ಹಿಂದೆ ಮಿಸ್‌ ಇಂಡಿಯಾ ವರ್ಲ್ಡ್ ಪಟ್ಟವನ್ನೂ ಮುಡಿಗೇರಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next