Advertisement
ಅವರ ಭಾವಚಿತ್ರವನ್ನು ಎದೆಯ ಮೇಲೂ ಹಚ್ಚೆ ಹಾಕಿಸಿಕೊಂಡವರಿದ್ದಾರೆ. ಹೇರ್‌ಸ್ಟೈಲ್‌ನಲ್ಲೂ ದರ್ಶನ್ ಹೆಸರನ್ನು ಹಾಕಿಸಿಕೊಂಡ ಉದಾಹರಣೆಗಳಿಗೆ ಕಮ್ಮಿ ಇಲ್ಲ. ಈಗ ಹೊಸ ಟ್ರೆಂಡ್ ಅಂದರೆ, “ಡಿ ಬಾಸ್’ ಹೆಸರಿನ ಬೆಳ್ಳಿ ಕಡಗ ತೊಡುವ ಮೂಲಕ ಮತ್ತಷ್ಟು ಪ್ರೀತಿ ತೋರುತ್ತಿದ್ದಾರೆ. ಈಗಾಗಲೇ ಕೆಲ ಜ್ಯುವೆಲರಿ ಅಂಗಡಿಗಳಲ್ಲಿ “ಡಿ ಬಾಸ್’ ಹೆಸರಿನ ಬೆಳ್ಳಿ ಕಡಗ ಸಿಗುತ್ತಿದ್ದು, ಅಭಿಮಾನಿಗಳು ಖರೀದಿಸಿ, ಅದನ್ನು ತೊಡುವ ಮೂಲಕ ಅಭಿಮಾನ ಮೆರೆಯುತ್ತಿದ್ದಾರೆ.
Advertisement
ಡಿ ಬಾಸ್ ಹೆಸರಿನ ಬೆಳ್ಳಿ ಕಡಗ
06:17 AM Jan 14, 2019 | |
Advertisement
Udayavani is now on Telegram. Click here to join our channel and stay updated with the latest news.