Advertisement
ನಾನು ಪೆದ್ದ ಎಂದಾದ್ರೆ ಸಿದ್ದರಾಮಯ್ಯನವರು ಬುದ್ಧಿವಂತರಾಗಿ ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದರು. ದಲಿತ ಹಾಗೂ ಹಿಂದುಳಿದ ನಾಯಕರನ್ನು ತುಳಿದು ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಿ ದ್ದಾಾರೆ. ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ತುಳಿದಿದ್ದಾರೆ ಎಂಬ ಮಾತುಗಳನ್ನು ಅವರ ಶಿಷ್ಯರೇ ಹೇಳುತ್ತಿದ್ದಾರೆ. ಬುದ್ಧಿವಂತರಾಗಿ ಇವರು ಮಾಡಿದ್ದೇ ಇದು ಎಂದು ವ್ಯಂಗ್ಯವಾಡಿದರು. ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರು ಲಘುವಾಗಿ ಮಾತನಾಡಬಾರದು. ಇನ್ಮುಂದೆ ಅವರು ನಾಲಿಗೆ ಬಿಗಿಹಿಡಿದು ಮಾತನಾಡಲಿ. ನಮ್ಮಂಥವರಿಗೆ ಅವರು ಮಾದರಿಯಾಗಬೇಕು. ಆದರೆ ಬಾಯಿಗೆ ಬಂದಂತೆ ಮಾತನಾಡಿ ಸಣ್ಣವರಾಗುತ್ತಿದ್ದಾರೆ ಎಂದರು. Advertisement
ತುಳಿದು ರಾಜಕಾರಣ ಮಾಡೋದು ಸಿದ್ದರಾಮಯ್ಯ ಗುಣ
10:53 PM Nov 22, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.