Advertisement
ವೈದ್ಯರು ರವಿ ವಾರ ಶ್ರೀಗಳ ರಕ್ತ ಪರೀಕ್ಷೆ ಸೇರಿ ಎಲ್ಲ ತಪಾಸಣೆ ನಡೆಸಿದ್ದು, ರಕ್ತ ಪರೀಕ್ಷೆಯಲ್ಲಿ ಸೋಂಕು ನಿವಾರಣೆಯಾಗಿರು ವುದು ದೃಢಪಟ್ಟಿದೆ. ಶ್ವಾಸಕೋಶ ದಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಅದನ್ನು ವೈದ್ಯರು ಹೊರ ತೆಗೆಯು ತ್ತಿದ್ದಾರೆ. ಪ್ರೋಟಿನ್ ಮತ್ತು ಆಲು½ಮಿನ್ ಏರಿಕೆಯಾದಲ್ಲಿ ಆರೋಗ್ಯ ಇನ್ನಷ್ಟು ಸುಧಾರಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. Advertisement
ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ
12:50 AM Jan 21, 2019 | |
Advertisement
Udayavani is now on Telegram. Click here to join our channel and stay updated with the latest news.