Advertisement

S1EP- 285 :ಶ್ರೀ ಕೃಷ್ಣ ನ ನಾಮ ಸ್ಮರಣೆಯಿಂದ ತುಂಬಿ ಹರಿಯುವ ನದಿ ದಾಟಲು ಹೇಗೆ ಸಾಧ್ಯ ?

02:32 PM Oct 13, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 285 : ಶ್ರೀ ಕೃಷ್ಣ ನ ನಾಮ ಸ್ಮರಣೆಯಿಂದ ತುಂಬಿ ಹರಿಯುವ ನದಿ ದಾಟಲು ಹೇಗೆ ಸಾಧ್ಯ ? | shri krishna namasmaran
 
ಸ್ವಾಮಿ ಹರಿದಾಸರ ಕಾಲದ ಕಥೆ ಇದು. ಸ್ವಾಮಿ ಹರಿದಾಸರಿಗೆ ಗೌಳಿಯೊಬ್ಬಳು ಹಾಲು ತಂದುಕೊಡುತ್ತಿದ್ದಳು. ಒಮ್ಮೆ ಯಮುನಾ ನದಿ ತುಂಬಿ ಹರಿಯುತ್ತಿದ್ದ ಕಾರಣ ಅಂಬಿಗ ಆಯೆಯನ್ನು ದೋಣಿಯ ಮೂಲಕ ನದಿ ದಾಟಿಸುವುದು ತಡವಾಯಿತು. ಈ ವಿಷಯ ತಿಳಿದ ಹರಿದಾದರು ಅಂಬಿಗನ ಸಹಾಯವಿಲ್ಲದೆ ಭಕ್ತಿಮಾರ್ಗದಿಂದ ನದಿ ದಾಟುವುದನ್ನು ಕಲಿಸಿದರು. ಹಾಗಾದರೆ ಅದು ಹೇಗೆ ಸಾಧ್ಯ ಎಂಬ ಸುಂದರ ಕತೆಯನ್ನು ಕೇಳಿ  ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next