Advertisement

Shreyas Talpade; ಕನ್ನಡದಲ್ಲೂ ತೆರೆಕಾಣಲಿದೆ ‘ಲವ್‌ ಯು ಶಂಕರ್‌’

04:57 PM Apr 08, 2024 | Team Udayavani |

ಶ್ರೇಯಸ್‌ ತಲ್ಪಾಡೆ ಮತ್ತು ತನಿಶಾ ಮುಖರ್ಜಿ ನಟನೆಯ “ಲವ್‌ ಯು ಶಂಕರ್‌’ ಚಿತ್ರ ಏ.19ರಂದು ತೆರೆಕಾಣುತ್ತಿದ್ದು, ಈ ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ.

Advertisement

ನಂಬಿಕೆ, ಸ್ನೇಹ ಮತ್ತು ಸಾಹಸದ ಮಾಂತ್ರಿಕ ಕಥೆಯನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾದ ಟ್ರೇಲರ್‌ ಯುಗಾದಿಗೆ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ರಾಜೀವ್‌ ಎಸ್‌. ರುಯಿಯಾ ನಿರ್ದೇಶಿಸಿದ್ದಾರೆ.ಈ ಹಿಂದೆ ಇವರು “ಮೈ ಫ್ರೆಂಡ್‌ ಗಣೇಶ ‘ಎಂಬ ಹಿಟ್‌ ಚಿತ್ರವನ್ನು ಕೊಟ್ಟಿದರು.

ಸುನಿತಾ ದೇಸಾಯಿ ನಿರ್ಮಿಸಿದ್ದು, ಈ ಚಿತ್ರವನ್ನು ‘ವಿಸಿಕ ಫಿಲಂಸ್‌ ‘ ಹಂಚಿಕೆ ಮಾಡಲಿದೆ. ಚಿತ್ರದಲ್ಲಿ ಶ್ರೇಯಸ್‌ ತಲ್ಪಾಡೆ, ತನಿಶಾ ಮುಖರ್ಜಿ, ಅಭಿಮನ್ಯು ಸಿಂಗ್‌, ಸಂಜಯ್‌ ಮಿಶ್ರಾ, ಹೇಮಂತ್‌ ಪಾಂಡೆ ಮತ್ತು ಮನ್‌ ಗಾಂಧಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next