Advertisement

ಶೂಟಿಂಗ್‌ ವಿಶ್ವಕಪ್‌ : ಚಿನ್ನ ಗೆದ್ದ ಸರ್ನೊಬತ್

11:09 PM Jun 28, 2021 | Team Udayavani |

ಒಸಿಜೆಕ್‌ (ಕ್ರೊವೇಶಿಯಾ) : ಇಂಟರ್‌ನ್ಯಾಶನಲ್‌ ಶೂಟಿಂಗ್‌ ನ್ಪೋರ್ಟ್ಸ್ (ಐಎಸ್‌ಎಸ್‌ಎಫ್) ವಿಶ್ವಕಪ್‌ ಕೂಟದಲ್ಲಿ ಶೂಟರ್‌ ರಾಹಿ ಸರ್ನೊಬತ್ ಚಿನ್ನದ ಪದಕಕ್ಕೆ ಗುರಿಯಿರಿಸಿದ್ದಾರೆ.

Advertisement

ಸೋಮವಾರ ನಡೆದ ಮಹಿಳೆಯರ 25 ಮೀ. ಏರ್‌ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ ಸರ್ನೊಬತ್ 39 ಅಂಕಗಳೊಂದಿಗೆ ಬಂಗಾರವನ್ನು ತಮ್ಮದಾಗಿಸಿಕೊಂಡರು. 591 ಅಂಕದೊಂದಿಗೆ ದ್ವಿತೀಯ ಸ್ಥಾನಿಯಾಗಿ ಫೈನಲ್ಸ್‌ಗೆ ಅರ್ಹತೆ ಪಡೆದ ಅವರು ಪ್ರಶಸ್ತಿ ಸುತ್ತಿನಲ್ಲಿ ಅಮೋಘ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದರು.

ಮತೋರ್ವ ಯುವ ಶೂಟರ್‌ ಮನು ಭಾಕರ್‌ ಇದೇ ಕೂಟದಲ್ಲಿ ಏಳನೇ ಸ್ಥಾನ ಪಡೆದರು.

ಇದನ್ನೂ ಓದಿ :ವಿಂಬಲ್ಡನ್‌: ನೊವಾಕ್‌ ಜೊಕೋವಿಕ್‌, ಅರಿನಾ ಸಬಲೆಂಕಾ ಮುನ್ನಡೆ

Advertisement

Udayavani is now on Telegram. Click here to join our channel and stay updated with the latest news.

Next