Advertisement

ಸುಬ್ರಹ್ಮಣ್ಯದಲ್ಲಿ ಶಿವಣ್ಣ ದಂಪತಿ;ಸೆಲ್ಫಿ ಕ್ಲಿಕ್ಕಿಸಿಕೊಂಡ ಯಾತ್ರಿಗಳು

09:07 AM May 03, 2019 | Team Udayavani |

ಸುಬ್ರಹ್ಮಣ್ಯ: ನಾಗಾರಾಧನೆಯ ಪ್ರಸಿದ್ಧ ಯಾತ್ರಾ ಸ್ಥಳಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಪ್ರಖ್ಯಾತ ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತ ಶಿವರಾಜ್ ಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಈ ವೇಳೆ ಕೆಲ ಚಲನಚಿತ್ರ ನಿರ್ಮಾಪಕರು ಜತೆಗಿದ್ದರು.

Advertisement

ನೆಚ್ಚಿನ ನಟನ ಕಂಡು ಕ್ಷೇತ್ರಕ್ಕೆ ಬಂದಿದ್ದ ಭಕ್ತರು ತಮ್ಮ ಮೊಬೈಲುಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ದೇವರ ದರ್ಶನ ಪಡೆದ ಬಳಿಕ ಕಾರನ್ನು ಸ್ವತಃ ಶಿವರಾಜ್‌ಕುಮಾರ್‌ ಅವರೇ ವಿಶ್ರಾಂತಿ ಪಡೆಯುತಿದ್ದ ವಸತಿಗ್ರಹದ ತನಕ ಚಲಾಯಿಸಿಕೊಂಡು ಹೋಗಿ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next