Advertisement
ಗಾಯಗೊಂಡ ವ್ಯಾಪಾರಿಯನ್ನು ಹೀರಾಲಾಲ್ ಎಂದು ಗುರುತಿಸಲಾಗಿದ್ದು ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ನಲ್ಲಿ ಬಂದ ನಾಲ್ವರು ಪುಂಡರು ಯಾವುದೋ ವಿಳಾಸ ಕೇಳಿದ್ದಾರೆ ಅದಕ್ಕೆ ಕಚೋರಿ ವ್ಯಾಪಾರಿ ವಿಳಾಸ ತಿಳಿಸಿದ್ದಾನೆ ಬಳಿಕ ಅಲ್ಲಿಂದ ತೆರಳಿದ ನಾಲ್ವರು ಕೆಲ ಹೊತ್ತಿನ ಬಳಿಕ ಬಂದು ಕಚೋರಿ ವ್ಯಾಪಾರಿಯನ್ನು ಅಂಗಡಿಯಿಂದ ಹೊರಗೆ ಕರೆದು ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ, ಕಚೋರಿ ವ್ಯಾಪಾರಿಯ ಮೇಲೆ ಪುಂಡರು ಹಲ್ಲೆ ನಡೆಸುತ್ತಿರುವ ಘಟನೆ ಅಲ್ಲಿನ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.
Related Articles
Advertisement
ಇದನ್ನೂ ಓದಿ: Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ