Advertisement

ಭಾರೀ ಮಳೆಗೆ ಮನೆ ಕುಸಿತ

04:40 PM Nov 22, 2021 | Adarsha |

ಶಿವಮೊಗ್ಗ: ಕಳೆದೊಂದು ವಾರದಿಂದಸುರಿದ ಭಾರೀ ಮಳೆ ಪರಿಣಾಮಶಿವಮೊಗ್ಗದಲ್ಲಿ ಮನೆ ಕುಸಿದಿದೆ.ಅದೃಷ್ಟವಶಾತ್‌ ಮನೆಯಲ್ಲಿದ್ದವರೆಲ್ಲಹೊರೆಗೆ ಓಡಿ ಬಂದಿದ್ದಾರೆ. ಘಟನೆಯಲ್ಲಿಲಕ್ಷಾಂತರ ಮೌಲ್ಯದ ಗೃಹೋಪಯೋಗಿವಸ್ತುಗಳು ಹಾನಿಯಾಗಿವೆ.

Advertisement

ಶಿವಮೊಗ್ಗದ ಗೋಪಾಳಸಮೀಪ ವಿಕಾಸ ಶಾಲೆ ಬಳಿ ಹೆಂಚಿನಮನೆಯೊಂದರ ಗೋಡೆಗಳು ಕುಸಿದಿವೆ.ಬಸವರಾಜು ಎಂಬುವವರಿಗೆ ಸೇರಿದಮನೆ ಸಂಪೂರ್ಣ ಗೋಡೆಗಳು ಕುಸಿದಿವೆ.ಮೇಲ್ಛಾವಣಿ ಮುರಿದು ಬಿದ್ದಿದೆ.ಘಟನೆಯಲ್ಲಿ ಎರಡು ಕುಟುಂಬಗಳುಪ್ರಾಣಾಪಾಯದಿಂದ ಪಾರಾಗಿವೆ.ಮಧ್ಯಾಹ್ನ ಜೋರು ಶಬ್ದವಾಗಿದೆ.

ಮಕ್ಕಳು, ಹಿರಿಯರು ಸೇರಿ ಸುಮಾರುಒಂಬತ್ತು ಮಂದಿ ಈ ಸಂದರ್ಭಮನೆಯಲ್ಲಿದ್ದರು. ಆತಂಕದಲ್ಲೇ ಎಲ್ಲರೂಹೊರಗೆ ಓಡಿ ಬರುತ್ತಿದ್ದಂತೆ ಮನೆಗೋಡೆ ಕುಸಿದಿದೆ. ಮನೆಯೊಳಗಿದ್ದಲಕ್ಷಾಂತರ ರೂ. ಮೌಲ್ಯದ ವಸ್ತುಗಳಿಗೆಹಾನಿಯಾಗಿದೆ.ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್‌ ಕಚೇರಿಯ ಅಧಿ ಕಾರಿಗಳುಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next