Advertisement

ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ಘೋಷಿಸಿ

04:14 PM Aug 19, 2022 | Adarsha |

ರಿಪ್ಪನ್‌ಪೇಟೆ: ಪಂಚಮಸಾಲಿ ಮಲ್ಲವಜನಾಂಗವನ್ನು 2- ಎ ಮೀಸಲಾತಿಗೆಸೇರಿಸುವಂತೆ ಈ ಹಿಂದೆ ರಾಜ್ಯದಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಅವರಿಗೆ ಮನವಿ ಸಲ್ಲಿಸಲಾಗಿತ್ತು.

Advertisement

ಅವರುಕೊಟ್ಟ ಭರವಸೆಯಂತೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರಿಗೆ ಸಹಭೇಟಿ ಮಾಡಿ ಮನವಿ ಸಲ್ಲಿಸುವ ಮೂಲಕಆ.22 ರೊಳಗೆ ಪಂಚಮಸಾಲಿ ಮಲ್ಲವಜನಾಂಗವನ್ನು 2- ಎಗೆ ಸೇರಿಸುವಂತೆಅಗ್ರಹಿಸಲಾಗಿದ್ದು ಕೊಟ್ಟಭರವಸೆಯಂತೆಈಡೇರಿಸದಿದ್ದರೆ ಆ. 23 ರಂದುಶಿಗ್ಗಾಂವಿ ಚನ್ನಮ್ಮ ವೃತ್ತದಲ್ಲಿ ಸತ್ಕಾರ್ಯಇಲ್ಲವೇ ಸತ್ಯಾಗ್ರಹ ನಡೆಸುವುದುಅನಿರ್ವಾಯವಾಗಿದೆ ಎಂದುಪಂಚಮಸಾಲಿ ಪೀಠದ ಡಾ| ಜಗದ್ಗುರುಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆಎಚ್ಚರಿಕೆ ನೀಡಿದರು.

ಸಮೀಪದ ಕೋಡೂರು ಬೇಹಳ್ಳಿಗ್ರಾಮದ ತುರುಗೋಡು ನಾಗರಾಜಗೌಡರ ಮನೆಯಲ್ಲಿ ಹೊಸನಗರ ತಾಲೂಕಿನವೀರಶೈವ ಮಲ್ಲವರ ಸಮಾಜದವರ ಜಾಗೃತಿಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next