Advertisement
ಜಿಲ್ಲಾ ಅಧ್ಯಕ್ಷ ಡಿ. ಬಿ. ಶಂಕರಪ್ಪ, ಜಿ.ಪಿ. ಸಂಪತ್ ಕುಮಾರ್, ರುದ್ರಮುನಿ ಎಸ್. ಸಜ್ಜನ, ಸುಮಿತ್ರಮ್ಮ, ಶ್ರೀರಂಜನಿ ದತ್ತಾತ್ರಿ, ಮ.ಸ. ನಂಜುಂಡಸ್ವಾಮಿ, ತಿರುಮಲ ಮಾವಿನಕುಳಿ, ಚೆನ್ನಬಸಪ್ಪ ನ್ಯಾಮತಿ, ಶಿವಕುಮಾರ್, ಎಚ್. ಎನ್. ಮಹಾರುದ್ರ, ಎಂ. ಬಸವನ ಗೌಡ, ಅಪೇûಾ ಮಂಜುನಾಥ್, ಹ. ರು. ಗಂಗಾಧರಯ್ಯ, ಶಿವಕುಮಾರ್ ಮಂಜುನಾಥ ಹಾಲ್ಕುಣಿ, ಸತೀಶ್ ಆಡಿನಸರ, ಇಲಿಯಾಸ್, ಅಂಗಡಿ ಜಗದೀಶ್, ಮಂಜಚಾರ್, ಹಸನ್, ಜಿ. ಎಸ್. ಅನಂತ, ಬೇಲಿಮಲ್ಲೂರು ನಾಗಪ್ಪ, ನಾಗರಾಜ್ ಶಿಕಾರಿಪುರ, ಶಿವಮೊಗ್ಗ ಜಗದೀಶ್ ಮುಂತಾದ ಸಮಿತಿಯ ಸದಸ್ಯರು ಇದ್ದರು.
Related Articles
ಬಹುಮಾನ, ಗೊರೂರು ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ, ಲಕ್ಷ್ಮೀ ದೇವಮ್ಮ ಶಾಂತರಸ ಪ್ರಶಸ್ತಿ, ಶಾರದಾ ರಾಮಲಿಂಗಪ್ಪ ದತ್ತಿನಿಧಿ ಗೌರವ ಹುದ್ದೆಗಳು:-ಶಿವಮೊಗ್ಗ ಕರ್ನಾಟಕ ಸಂಘದ ಪ್ರಥಮ ಮಹಿಳಾ ಅಧ್ಯಕ್ಷರು (2006-2009)
2ನೇ ಬಾರಿಗೆ ಕರ್ನಾಟಕ ಸಂಘದ ಅಧ್ಯಕ್ಷತೆ-2014 -2015, ಭಾರತೀಯ ಕುಟುಂಬ ಯೋಜನಾ ಸಂಘದ ಅಧ್ಯಕ್ಷರು (1999-2000), ಅಂಧರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯೆ, ಕನ್ನಡ ಅಭಿವೃದ್ಧಿ ಪ್ರಾ ಧಿಕಾರದ ಸದಸ್ಯೆ. ಕ್ಷೇಮ ಸಂಸ್ಥೆಯ ಸದಸ್ಯೆ, “ಶ್ರೀವಿಜಯದ’ ಟ್ರಸ್ಟಿ ಮಂದಾರ ಮಹಿಳಾ ಸಂಘದ ಅಧ್ಯಕ್ಷರು (1998-2000) ಕಮಲಾ ನೆಹರೂ ಮಹಿಳಾ ಕಾಲೇಜಿನ ಗೌರ್ನಿಂಗ್ ಕೌನ್ಸಿಲ್ ಸದಸ್ಯೆ, ವೈದ್ಯ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿವಮೊಗ್ಗ ಜಿಲ್ಲಾ ಅಧಿ ಕಾರೇತರ ಸದಸ್ಯೆ, ಪ್ರತಿಭಾ ರಂಗದ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರಾಗಿದ್ದು ಹಲವಾರು ಪರಿಷತ್ತಿನ ಕಾರ್ಯಕ್ರಮಗಳ ಗೋಷ್ಟಿಗಳಲ್ಲಿ ಇಂದಿಗೂ ಉಪನ್ಯಾಸ ನೀಡುತ್ತಿದ್ದಾರೆ.
ಇವರ ಪತಿ ಮನೋವೈದ್ಯ ಡಾ| ಕೆ.ಆರ್. ಶ್ರೀಧರ್.
Advertisement
ಮಕ್ಕಳು ಡಾ| ಚೈತ್ರಾ (ಪತಿ ಸಂತೋಷ ಸಿದ್ದೇಶ್ವರ) ದಂತವೈದ್ಯೆ, ಲೇಖಕಿ, ಕಲಾವಿದೆ. ಡಾ| ಪವಿತ್ರ (ಪತಿ ಡಾ| ನಾಗರಾಜ ಎ.ವಿ.) ಮನೋವೈದ್ಯೆ, ಲೇಖಕಿ, ಕಲಾವಿದೆ. ಡಾ| ಶುಭ್ರತಾ (ಪತಿ ಡಾ| ವಿಕ್ರಮ ಸಕಲೇಶಪುರ) ಮನೋವೈದ್ಯೆ, ಲೇಖಕಿ, ಕಲಾವಿದೆ. ಮೊಮ್ಮಕ್ಕಳು ಮಹತಿ, ಭೂಮಿ, ಮಧುಮಿತಾ, ಭರತವರ್ಷ, ಸುಮೇರು, ಸುಧನ್ವ. ವಿಜಯಾ ಶ್ರೀಧರ್, 1ನೇ ಮುಖ್ಯರಸ್ತೆ, ರಾಜೇಂದ್ರನಗರ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ. ಇಂದಿಗೂ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.