·ಅಭಿವೃದ್ಧಿಗೆ ಶ್ರಮಿಸಬೇಕಿರುವುದು ಸರ್ಕಾರದಜವಾಬ್ದಾರಿ. ಈ ನಿಟ್ಟಿನಲ್ಲಿ ಸಹಕಾರಿ ಸಂಘಟನೆಗಳುರೈತರಿಗೆ ನೆರವಾಗುತ್ತಿವೆ ಎಂದು ಮೂಡಿಗೆರೆ ಕ್ಷೇತ್ರದಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು.ಭಾನುವಾರ ಮಳಲೂರಿನಲ್ಲಿ ನೂತನವಾಗಿಆರಂಭಗೊಂಡಿರುವ ಅಂಬಳೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಅವರು
ಮಾತನಾಡಿದರು.
Advertisement
ಸದಸ್ಯರ ದೇಣಿಗೆ ಸಹಕಾರದಿಂದ ಮಳಲೂರಿನಲ್ಲಿಉತ್ತಮ ಗುಣಮಟ್ಟದ ಕೃಷಿ ಪತ್ತಿನ ಸಹಕಾರ ಸಂಘದಕಟ್ಟಡ ನಿರ್ಮಾಣವಾಗಿದ್ದು, ರೈತರಿಗೆ ಉತ್ತಮ ಸೇವೆನೀಡುವ ಮೂಲಕ ಹೆಸರು ಗಳಿಸಲಿ ಎಂದರು.ಮಳಲೂರು ಪಂಚಾಯತ್ 14 ಕೆರೆಗಳಿಗೆನೀರು ತುಂಬಿಸುವ ಏತ ನೀರಾವರಿ ಯೋಜನೆ ನನ್ನಬಹುದಿನಗಳ ಕನಸು. ಜನತೆ ಸಹಕಾರ ನೀಡಿದಲ್ಲಿಅದನ್ನು ಪೂರ್ಣಗೊಳಿಸುತ್ತೇನೆ ಎಂದು ಹೇಳಿದರು.6 ಕೋಟಿ ರೂ. ವೆಚ್ಚದಲ್ಲಿ 14 ಕೆರೆಗಳಿಗೆ ನೀರು
ತುಂಬಿಸುವ ಏತ ನೀರಾವರಿ ಯೋಜನೆಯಿಂದಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಪರಿಹರಿಸಬಹುದಿತ್ತು. ಆದರೆ ರೈತರ ಅಸಹಕಾರದಿಂದ
ಯೋಜನೆ ಅರ್ಧಕ್ಕೆ ನಿಂತಿದೆ. ಮತ್ತೂಮ್ಮೆ ರೈತರು,ಜನರು ಒಮ್ಮತದ ಅಭಿಪ್ರಾಯದೊಂದಿಗೆ ಸಹಕರಿಸಿದಲ್ಲಿಯೋಜನೆ ಪೂರ್ಣಗೊಳಿಸಲು ಬದ್ಧ ಎಂದರು.
ಸಾಲ ನೀಡುವ ಬದಲು ಸರ್ಕಾರವೇ ರೈತರಿಗೆ ನೇರವಾಗಿಸಾಲ ವಿತರಣೆಗೆ ಮುಂದಾಗಬೇಕು ಎಂದರು.
ಸರ್ಕಾರ ಹೊಸ ಕೃಷಿ ನೀತಿಯನ್ನು ಜಾರಿಗೆತಂದಿದ್ದು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲವಿತರಣೆಗೆ ಮುಂದಾಗಬೇಕು. ಕಾμ ಬೆಳೆಗಾರರಿಗೆ
10 ಲಕ್ಷದವರೆಗೂ ಶೂನ್ಯ ಬಡ್ಡಿದರದಲ್ಲಿ ನೀಡಬೇಕು.ಮಲೆನಾಡು ಮತ್ತು ಬಯಲುಸೀಮೆ ಭಾಗದಬೆಳೆಗಾರರಿಗೆ ಒಂದೇ ಮಾದರಿ ಸಾಲ ವಿತರಣೆ
ಸರಿಯಲ್ಲ ಎಂದರು. ಮೂಡಿಗೆರೆ ತಾಲೂಕಿನಲ್ಲಿ ಕಳೆದ ವರ್ಷ ಸಂಭವಿಸಿದಅತಿವೃಷ್ಟಿಯಿಂದ ಕಾμ ಬೆಳೆಗಾ ರರು ಸೇರಿದಂತೆರೈತರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ರೈತರಿಗೆಹೊಸ ನೀತಿಯಂತೆ ಸಹಕಾರಿ ಬ್ಯಾಂಕ್‌ಗಳ ಮೂಲಕಸಾಲಸೌಲಭ್ಯ ನೀಡಬೇಕು. ಕೊರೊನಾದಿಂದ ಮಾರ್ಚ್
ತಿಂಗಳಿಂದ ಸರ್ಕಾರದ ಅನುದಾನ ಬಿಡುಗಡೆಮಾಡಿಲ್ಲ, ಆದರೂ ಕ್ಷೇತ್ರದ ಮುತುವರ್ಜಿ ವಹಿಸಿ ರಸ್ತೆ,ಕುಡಿಯುವ ನೀರಿನ ಸೌಲಭ್ಯಕ್ಕೆ ಅನುದಾನ ತರಲುಶ್ರಮಿಸಿದ್ದೇನೆ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ
ಸಿಎಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಮಾಜಿ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ,ರೈತರು ಪದೇ ಪದೇ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.ಕಾಫಿ ಬೆಳೆಗಾರರಿಗೆ ಈ ಹಿಂದೆ 3ಲಕ್ಷದವರೆಗೂಬಡ್ಡಿರಹಿತ ಸಾಲ ನೀಡಲಾಗುತ್ತಿತ್ತು. ಅದನ್ನು 10 ಲಕ್ಷಕ್ಕೆ
ಏರಿಸಬೇಕೆಂದು ತಿಳಿಸಿದರು.
Related Articles
ಹಿಂಪಡೆಯಬೇಕೆಂದು ಆಗ್ರಹಿಸಿದರು.ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನತಾ ನ್ಯಾಯಾಲಯಕ್ಕೆಮನ್ನಣೆ ಸಿಗಬೇಕು. ವಿರೋ ಧಿ ಪ್ರಸ್ತಾವಗಳನ್ನು
ಕೈಬಿಡುವಂತೆ ಒತ್ತಾಯಿಸಿದ ಅವರು ಅಂಬಳೆ ಕ್ಷೇತ್ರದಅಭಿವೃದ್ಧಿಗೆ ಶಾಸಕರು ವಿಶೇಷ ಒತ್ತು ನೀಡಬೇಕು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಏತನೀರಾವರಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.ಅಂಬಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಸಂಘದ ಅಧ್ಯಕ್ಷ ಕೆ.ಎಸ್.ಜಗನ್ನಾಥ್ ಮಾತನಾಡಿ,1976ರಲ್ಲಿ ಆರಂಭವಾದ ಸಂಘ 3,890ಸದಸ್ಯರನ್ನು ಒಳಗೊಂಡಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ನಿರ್ದೇಶಕರ ಸಹಕಾರದಿಂದ
ಟ್ಟಡ ನಿರ್ಮಾಣವಾಗಿದ್ದು ಪೀಠೊಪಕರಣಗಳಖರೀದಿಗೆ ನೆರವು ನೀಡಿ ಅಭಿವೃದ್ಧಿಗೆ ಶ್ರಮಿಸಬೇಕೆಂದುತಿಳಿಸಿದರು.
Advertisement
ತಾಪಂ ಸದಸ್ಯ ಕೆ.ವಿ. ಮಹೇಶ್, ಡಿಸಿಸಿ ಬ್ಯಾಂಕ್‌ನಿರ್ದೇಶಕ ನಿರಂಜನ್, ಸತೀಶ್, ಪರಮೇಶ್, ರೈತಮುಖಂಡ ಕೃಷ್ಣೇಗೌಡ, ಟಿಎಪಿಸಿಎಂಸ್ ಅಧ್ಯಕ್ಷಮಂಜುನಾಥ್, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರುದ್ರೇಗೌಡ, ಕಸಾಪ ಅಧ್ಯಕ್ಷ ಕುಂದೂರು ಅಶೋಕ್,ಮಳಲೂರು ಗ್ರಾಪಂ ಅಧ್ಯಕ್ಷ ನವೀನ್‌ಕುಮಾರ್,ಉಪಾಧ್ಯಕ್ಷ ಚಂದ್ರೇಗೌಡ, ಪುಟ್ಟೇಗೌಡ, ಯೋಗೀಶ್,ನಿರ್ದೇಶಕರಾದ ಭುವನೇಶ್, ಪದ್ಮಯ್ಯ ವಿನಯ್,ಸಂದೇಶ್, ಶಶಿಪ್ರಸಾದ್, ಕುಮಾರಶೆಟ್ಟಿ, ಜಯರಾಂ,ಚಂದ್ರಮ್ಮ, ರತ್ನಮ್ಮ ಮತ್ತಿತರರು ಇದ್ದರು.
ಓದಿ :·ಮಜೂರು ಗ್ರಾ.ಪಂ : ಬಿಜೆಪಿ ಬೆಂಬಲಿತರ ತೆಕ್ಕೆಗೆ ಒಲಿದ ಅಧ್ಯಕ್ಷ – ಉಪಾಧ್ಯಕ್ಷ ಗಾದಿ