Advertisement

ಮಡಿವಾಳ ಮಾಚಿದೇವರ ಸ್ಮರಣೆ

03:24 PM Feb 02, 2021 | Shreeraj Acharya |

ಶಿವಮೊಗ್ಗ: ಸರ್ವರಿಗೂ·ಸಮಪಾಲು-ಸಮಬಾಳು ಒದಗಿಸಲುಸಾಮಾಜಿಕ ಕ್ರಾಂತಿಕೈಗೊಂಡಶರಣರಲ್ಲಿಮಡಿವಾಳಮಾಚಿದೇವರುಪ್ರಕಾಶಮಾನವಾಗಿ ಕಂಡುಬಂದವರುಎಂದು ಮಹಾನಗರ ಪಾಲಿಕೆಮೇಯರ್‌ ಸುವರ್ಣ ಶಂಕರ್‌ತಿಳಿಸಿದರು.

Advertisement

ಸೋಮವಾರ ಕುವೆಂಪುರಂಗಮಂದಿರದಲ್ಲಿ ನಡೆದ ಮಡಿವಾಳಮಾಚಿದೇವರ ಜಯಂತಿಯನ್ನು ಅವರಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವಮೂಲಕ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿದುರ್ಬಲರ ಶೋಷಣೆ, ಜಾತೀಯತೆ,ಮೇಲು-ಕೀಳು ತಾರತಮ್ಯ, ಅಸ್ಪಶ್ಯತೆ,ಮೂಢನಂಬಿಕೆ, ಹೀಗೆ ಅನೇಕಸಾಮಾಜಿಕಅಸಮಾನತೆಯಿಂದಜನರು ತುಳಿತಕ್ಕೆ ಒಳಗಾಗಿದ್ದಕಾಲಘಟ್ಟದಲ್ಲಿ ಬಸವ,ಮಾಚಿದೇವಾದಿಶರಣರುಸಾಮಾಜಿಕಕ್ರಾಂತಿಕೈಗೊಂಡು ಸಮ ಸಮಾಜ ನಿರ್ಮಾಣಕ್ಕೆಶ್ರಮಿಸಿದ ಮಹಾಪುರುಷರು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿ ಕಾರಿಕೆ.ಬಿ. ಶಿವಕುಮಾರ್‌, ಮಹಾನಗರಪಾಲಿಕೆ ಉಪಮೇಯರ್‌ ಸುರೇಖಾಮುರುಳೀಧರ್‌, ಆಯುಕ್ತ ಚಿದಾನಂದಎಂ. ವಟಾರೆ, ಮಡಿವಾಳ ಸಂಘದ ಅಧ್ಯಕ್ಷಸುರೇಶ್‌ ಕುಮಾರ್‌, ಕಾರ್ಯದರ್ಶಿದಯಾನಂದರ್‌, ರಾ.ಆ.ವೈ.ಅ.ನಿ.ಅಧ್ಯಕ್ಷ ಡಿ.ಎಸ್‌. ಅರುಣ್‌ ಇನ್ನಿತರಗಣ್ಯರು ಉಪಸ್ಥಿತರಿದ್ದರು.

ಓದಿ : ಕಾವ್ಯ ವಿಮರ್ಶೆಗೆ ದಕ್ಕುವುದಿಲ್ಲ : ವಿಜಯ ವಾಮನ್‌

Advertisement

Udayavani is now on Telegram. Click here to join our channel and stay updated with the latest news.

Next