Advertisement

ದಿಂಡಿ ವಾರ್ಷಿಕ ರಥೋತ್ಸವ

05:56 PM Jan 26, 2021 | Shreeraj Acharya |

ಸಾಗರ: ನಗರದ ಅಶೋಕ ರಸ್ತೆಯಲ್ಲಿರುವ, ನಾಮದೇವ ಸಿಂಪಿ ಸಮಾಜದ ಪಾಂಡುರಂಗ ರುಕ್ಮಿಣಿ ದೇವಸ್ಥಾನದಲ್ಲಿ ನಡೆದ 17ನೇ ದಿಂಡಿ ವಾರ್ಷಿಕ ರಥೋತ್ಸವ ಸಂದರ್ಭದಲ್ಲಿ ಪಾಂಡುರಂಗ ರುಕ್ಮಿಣಿ ಉತ್ಸವ ಮೂರ್ತಿಗಳ ರಾಜಬೀದಿ ದಿಂಡಿ ರಥೋತ್ಸವದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

Advertisement

ಓದಿ : ಎಲ್ಲಾ ಅಕ್ರಮ ಕ್ವಾರಿ ಸರ್ಕಾರದ ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next