Advertisement

Shirva: ಬಾಲಕನಿಗೆ ಟೆಂಪೋ ಢಿಕ್ಕಿ; ಗಂಭೀರ ಗಾಯ

11:41 PM Sep 26, 2024 | Team Udayavani |

ಶಿರ್ವ: ಇಲ್ಲಿನ ನಾಲ್ಕುಬೀದಿ-ಎಡ್ಮೇರು-ಪಳ್ಳಿ ರಸ್ತೆಯ ಎಡ್ಮೇರು ಗಣಶ್ರೀ ಗಾರ್ಡ್‌ನ್‌ ಲೇಔಟ್‌ ಬಳಿ ಗುರುವಾರ ಬಾಲಕನಿಗೆ ಟೆಂಪೋ ಢಿಕ್ಕಿ ಹೊಡೆದಿದ್ದು, ಆತ ಗಂಭೀರ ಗಾಯಗೊಂಡಿದ್ದಾನೆ.

Advertisement

ನಿಂಜೂರು ಗ್ರಾಮದ ಬಾಲಕ ಭರತ (14) ಗಾಯಾಳು.

ಆತ ಎಡ್ಮೇರು ಅಂಗಡಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದಾಗ ಟೆಂಪೋ ಢಿಕ್ಕಿ ಹೊಡೆದಿದೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next