Advertisement

ಶಿರ್ವ: ವ್ಯಕ್ತಿ ಕಾಣೆ

02:17 PM Dec 27, 2023 | Team Udayavani |

ಶಿರ್ವ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಪಿಲಾರು ಗ್ರಾಮದ ಹಲಸಿನಕಟ್ಟೆ ತೆಂಕಿಲ ಹೌಸ್‌ ನಿವಾಸಿ ವಾಸು (48) ಡಿ. 25 ರಂದು ಸಂಜೆ 4-00 ಗಂಟೆಗೆ ತನ್ನ  ತಾಯಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.

Advertisement

ಆಸುಪಾಸಿನಲ್ಲಿ ಹುಡುಕಾಡಿ ಸಂಬಂಧಿಕರಲ್ಲಿ ವಿಚಾರಿಸಿದಾಗಲೂ ಪತ್ತೆಯಾಗದೆ ಇದ್ದು, ಸಹೋದರ ಶಿವಪ್ಪ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next