Advertisement

ಮಾಸ್ಕ್ ಧರಿಸದವರಿಗೆ ದಂಡ

06:13 PM Jun 01, 2020 | Naveen |

ಶಿವಮೊಗ್ಗ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವೆಂದು ಸರಕಾರ ಘೋಷಿಸಿದ ಬಳಿಕ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ.

Advertisement

ಕಳೆದೊಂದು ತಿಂಗಳಿನಿಂದ ಪಾಲಿಕೆಯಿಂದ 1,33,600 ರೂ. ದಂಡದ ಹಣ ಸಂಗ್ರಹಿಸಲಾಗಿದೆ. ಸಾಮಾಜಿಕ ಅಂತರ ಪಾಲಿಸದ 321 ಮಂದಿಗೂ ದಂಡ ವಿಧಿಸಲಾಗಿದೆ. ಸಾರ್ವಜನಿಕವಾಗಿ ಉಗುಳಿದ ಇಬ್ಬರಿಗೆ ತಲಾ ಸಾವಿರ ರೂ. ಹಾಗೂ ತಂಬಾಕು ಪದಾರ್ಥಗಳನ್ನು ಜಗಿದು ರಸ್ತೆ ಮೇಲೆ ಉಗುಳಿದ ಮೂವರಿಗೆ ತಲಾ 1500 ರೂ. ದಂಡ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next