Advertisement
ಮುಬಷಿರ್ ಭಾನು(17) ಮೃತ ದುರ್ದೈವಿಯಾಗಿದ್ದು,ದ್ವಿತೀಯ ಪಿಯುಸಿ ಓದುತ್ತಿದ್ದಳು. ಶಿವಮೊಗ್ಗದ ನಂಜಪ್ಪ ಲೇಔಟ್ ನಲ್ಲಿರುವ ಇಂಪಿರಿಯರ್ ಕಾಲೇಜ್ ನಲ್ಲಿ ಪ್ರಜ್ಞೆ ತಪ್ಪಿ ಏಕಾಏಕಿ ಹಿಮ್ಮುಖವಾಗಿ ಬಿದ್ದು ಸಾವನ್ನಪ್ಪಿದ್ದಾಳೆ.
Advertisement
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
02:42 PM Dec 18, 2024 | Vishnudas Patil |
Advertisement
Udayavani is now on Telegram. Click here to join our channel and stay updated with the latest news.