Advertisement

ಶಿಖರ್ ಧವನ್ ಕೊಳಲು ನಾದಕ್ಕೆ ಗಾಯಕನಾದ ಪೃಥ್ವಿ ಶಾ

10:22 AM Jul 17, 2021 | Team Udayavani |

ಸದ್ಯ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸದಲ್ಲಿದೆ. ಶಿಖರ್ ಧವನ್ ನಾಯಕತ್ವದ ಭಾರತ ತಂಡ ಏಕದಿನ ಮತ್ತು ಟಿ 20 ಪಂದ್ಯಗಳನ್ನು ಆಡಬೇಕಾಗಿದೆ. ಈ ನಡುವೆ ಶಿಖರ್ ಧವನ್ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ. ಇವರ ನಡುವೆ  ಪೃಥ್ವಿ ಶಾ ಕೂಡ ಇದ್ದು, ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

Advertisement

ಧವನ್ ಶೇರ್ ಮಾಡಿರುವ ವಿಡಿಯೋದಲ್ಲಿ ‘ಚೈನ್ ಕಿ ಬನ್ಸಿ’ ನುಡಿಸುತ್ತಿದ್ದರೆ, ಪೃಥ್ವಿ ಶಾ ತಮ್ಮ ಗಾಯನ ಕೌಶಲ್ಯವನ್ನು ತೋರಿಸುತ್ತಿದ್ದಾರೆ. ವಿಡಿಯೋ ಅಪ್ ಲೋಡ್ ಮಾಡಿ ರಾಗದಲ್ಲಿ ಒಟ್ಟಿಗೆ ಸೇರಿದ್ದೇವೆ, ನಮ್ಮ ಸೂಪರ್ ಸ್ಟಾರ್ ಗಾಯಕ ಪೃಥ್ವಿ ಶಾ ಅಂತಾ ಧವನ್ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next