Advertisement

ಕಟ್ಟಡದಿಂದ ಹಾರಿ ಭಾರತೀಯ ಬಾಲಕಿ ಸಾವು

02:13 AM Dec 10, 2019 | Team Udayavani |

ಮುಂಬಯಿ: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಕೇರಳ ಮೂಲದ 16 ವರ್ಷದ ಬಾಲಕಿ ಶಾರ್ಜಾದಲ್ಲಿ ರವಿವಾರ ಕಟ್ಟಡದ 6ನೇ ಅಂತಸ್ತಿನಿಂದ ಬಿದ್ದು ಸಾವನ್ನಪ್ಪಿದ್ದಾಳೆ. 2 ದಿನಗಳ ಅವಧಿಯಲ್ಲಿ ನಡೆದ ಇಂಥ 2ನೇ ಘಟನೆ ಇದಾಗಿದೆ.

Advertisement

ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಶುಕ್ರವಾರವಷ್ಟೇ ಶಾರ್ಜಾದಲ್ಲಿ ಕಟ್ಟಡದ 10ನೇ ಮಹಡಿಯಿಂದ ಬಿದ್ದು 15ರ ಬಾಲಕಿ ಅಸುನೀಗಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next