Advertisement

ಶರಪೋವಾ ಗಾಯಾಳು

01:10 AM Jan 31, 2019 | Team Udayavani |

ಸೇಂಟ್‌ ಪೀಟರ್ಬರ್ಗ್‌: ಮರಿಯಾ ಶರಪೋವಾ ಭುಜದ ನೋವಿನಿಂದಾಗಿ “ಸೇಂಟ್‌ ಪೀಟರ್ಬರ್ಗ್‌ ಟೆನಿಸ್‌’ ಕೂಟದಿಂದ ಹೊರಬಂದಿದ್ದಾರೆ.

Advertisement

“ಬಲ ಭುಜದ ನೋವಿನಿಂದಾಗಿ ಶರಪೋವಾ ಈ ಕೂಟದಿಂದ ಹಿಂದೆ ಸರಿದಿದ್ದಾರೆ’ ಎಂದು ಕೂಟದ ಆಯೋಜಕರು ಟ್ವೀಟ್‌ ಮಾಡಿದ್ದಾರೆ.

ಶರಪೋವಾ ತವರಿನ ಆಟಗಾರ್ತಿ ದರಿಯಾ ಕಸತ್ಕಿನಾ ಅವರನ್ನು ದ್ವಿತೀಯ ಸುತ್ತಿನಲ್ಲಿ ಎದುರಿಸಬೇಕಾಗಿತ್ತು. ಶರಪೋವಾ ಅವರ ನಿವೃತ್ತಿಯಿಂದಾಗಿ ಕಸತ್ಕಿನಾಗೆ ಬೈ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next