Advertisement

ಶಾಂಘೈ ಹಿರಿಮೆಗೆ ಹೊಸ ಗರಿ

12:42 AM Mar 31, 2019 | Team Udayavani |

ಬೀಜಿಂಗ್‌: ಚೀನದ ಹೆಸರಾಂತ ನಗರವಾದ ಶಾಂಘೈ, ಅತ್ಯಾಧುನಿಕವಾದ 5ಜಿ, ಬ್ರಾಡ್‌ಬ್ಯಾಂಡ್‌ ಗಿಗಾಬೈಟ್‌ ತಂತ್ರಜ್ಞಾನದ ಸೇವೆ ಗಳನ್ನು ಏಕಕಾಲದಲ್ಲಿ ನೀಡುತ್ತಿರುವ ವಿಶ್ವದ ಮೊದಲ ನಗರವೆಂದು ಘೋಷಿಸಿ ಕೊಂಡಿದೆ.

Advertisement

ಮೊಬೈಲ್‌ ತಂತ್ರಜ್ಞಾನದಲ್ಲಿ 5ಜಿ ಮುಂದಿನ ತಲೆಮಾರಿನ ತಂತ್ರಜ್ಞಾನವಾಗಿದ್ದು, ಸದ್ಯಕ್ಕೆ ಸರ್ವವ್ಯಾಪಿಯಾಗಿರುವ “4ಜಿ’ಗಿಂತಲೂ 100 ಪಟ್ಟು ವೇಗ ಹೊಂದಿರಲಿದೆ. ಹೊಸ ವ್ಯವಸ್ಥೆಯಡಿ ನಾಗರಿಕರು ತಮ್ಮ 4ಜಿ ಸಿಮ್‌ ಕಾರ್ಡ್‌ಗಳನ್ನು ಬದಲಿಸದೆಯೇ 5ಜಿ ಸೇವೆ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next