Advertisement

ಏಕದಿನ ಪಂದ್ಯ: ಕೊನೆಯಲ್ಲಿ ಬಾಂಗ್ಲಾದೇಶ ಪರಾಕ್ರಮ

11:43 PM Mar 06, 2023 | Team Udayavani |

ಢಾಕಾ: ಇಂಗ್ಲೆಂಡ್‌ ಎದುರಿನ ಅಂತಿಮ ಏಕದಿನ ಪಂದ್ಯವನ್ನು 50 ರನ್ನುಗಳಿಂದ ಗೆದ್ದ ಬಾಂಗ್ಲಾದೇಶ ತನ್ನ ಪ್ರತಿಷ್ಠೆಯನ್ನು ಒಂದಿಷ್ಟು ಉಳಿಸಿಕೊಂಡಿದೆ. ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 48.5 ಓವರ್‌ಗಳಲ್ಲಿ 246 ರನ್‌ ಗಳಿಸಿದರೆ, ಇಂಗ್ಲೆಂಡ್‌ 43.1 ಓವರ್‌ಗಳಲ್ಲಿ 196ಕ್ಕೆ ಆಲೌಟ್‌ ಆಯಿತು.

ಬಾಂಗ್ಲಾ ಪರ ಶಕಿಬ್‌ 75, ರಹೀಂ 70, ನಜ್ಮುಲ್‌ 53 ರನ್‌ ಹೊಡೆದರು. ಬೌಲಿಂಗ್‌ನಲ್ಲೂ ಮಿಂಚಿದ ಶಕಿಬ್‌ 4 ವಿಕೆಟ್‌ ಕಿತ್ತರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next