ಸುಬ್ರಹ್ಮಣ್ಯದ ವಸತಿಗೃಹವೊಂದ ರಲ್ಲಿ ಕೆಲಸ ಮಾಡುತ್ತಿರುವ ಆದರ್ಶ ಬಂಧಿತ ಆರೋಪಿ.
Advertisement
ಯುವಕ ಬಾಲಕಿಯನ್ನು ಮಡಿ ಕೇರಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಆರೋಪಿ ವಿರುದ್ಧ ಪೋಕೊÕ ಪ್ರಕರಣ ದಾಖ ಲಾಗಿದ್ದು, ಆರೋಪಿಯನ್ನು ಬಂಧಿಸ ಲಾಗಿದೆ. ಸುಬ್ರಹ್ಮಣ್ಯ ಠಾಣೆ ಯಲ್ಲಿ ಬಾಲಕಿ ಕಾಣೆಯಾದ ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಈ ಕೃತ್ಯದ ಮಾಹಿತಿ ಪಡೆದು ಆದರ್ಶನನ್ನು ಬಂಧಿಸಿದ್ದಾರೆ.