Advertisement
ನಿವೃತ್ತ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಕಳೆದ ಒಂದು ವಾರದಿಂದ ನಿರಂತರ ಸಭೆಗಳನ್ನು ನಡೆಸಿ ಶನಿವಾರ ಸಂಜೆ ಅಲ್ಪಸಂಖ್ಯಾತ ಆಯೋಗಕ್ಕೆ ತನ್ನ ವರದಿ ನೀಡಿದೆ. ತಜ್ಞರ ಸಮಿತಿ ರಚನೆ ವಿವಾದ ಹೈಕೋರ್ಟ್ನಲ್ಲಿ ಇರುವುದರಿಂದ ವರದಿಯನ್ನು ಬಹಿರಂಗ ಪಡಿಸದೇ ಇರಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ. Advertisement
ಪ್ರತ್ಯೇಕ ಧರ್ಮ ರಚನೆ: ಆಯೋಗಕ್ಕೆ ವರದಿ ಸಲ್ಲಿಕೆ
06:25 AM Mar 03, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.