Advertisement

Crime: ಪ್ರತ್ಯೇಕ ಪ್ರಕರಣ: ಮಟ್ಕಾ ಆಡುತ್ತಿದ್ದ ಮೂವರು ವಶಕ್ಕೆ

08:51 PM Mar 29, 2024 | Team Udayavani |

ಉಡುಪಿ: ನಗರದ ವಿವಿಧ ಕಡೆಗಳಲ್ಲಿ ಮಟ್ಕಾ ಜುಗಾರಿಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಮಾ. 28ರಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಅಂಬಾಗಿಲಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಟದಲ್ಲಿ ತೊಡಗಿದ್ದ ವೀರೇಶ್‌(34)ನನ್ನು ವಶಕ್ಕೆ ಪಡೆದು 1540 ರೂ., ಕಡಿಯಾಳಿ ಸಾರ್ವಜನಿಕ ಸ್ಥಳದಲ್ಲಿ ದಿವಾಕರ್‌(41)ನನ್ನು ವಶಕ್ಕೆ ಪಡೆದು 665 ರೂ., ಪುತ್ತೂರು ಗ್ರಾಮದಲ್ಲಿ ರಮೇಶ್‌ (52)ನನ್ನು ವಶಕ್ಕೆ ಪಡೆದು 770 ರೂ. ಸ್ವಾಧೀನಪಡಿಸಿಕೊಳ್ಳಲಾಗಿದೆ.
ನಗರ ಪೊಲೀಸ್‌ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next