Advertisement
ರಿಲಯನ್ಸ್ ಸಾಧನೆಗುರುವಾರ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ.4.42ರಷ್ಟು ಏರಿಕೆ ಕಂಡಿದ್ದು, ಈ ಮೂಲಕ ಅಮೆರಿಕದ 100 ಬಿಲಿಯನ್ ಮಾರ್ಕೆಟ್ ಕ್ಯಾಪ್ ಕ್ಲಬ್‌ಗ ಸೇರ್ಪಡೆಗೊಂಡಿತು.
ಕಚ್ಚಾ ತೈಲದ ದರ ಇಳಿಕೆ
ವ್ಯಾಪಾರ ಸಮರ ವಿವಾದ ಬಗೆಹರಿಸಿಕೊಳ್ಳಲು ಚೀನ- ಅಮೆರಿಕ ಮಾತುಕತೆ ನಡೆಸಬಹುದೆಂಬ ನಿರೀಕ್ಷೆ
ಡಾಲರ್ ಎದುರು ರೂಪಾಯಿ ಮೌಲ್ಯ 19 ಪೈಸೆ ಏರಿಕೆ
ವಿದೇಶಿ ಹೂಡಿಕೆದಾರರು ಷೇರು ಖರೀದಿಯಲ್ಲಿ ವಹಿಸಿದ ಆಸಕ್ತಿ
ಕಾರ್ಪೊರೇಟ್ ಆದಾಯ ಹೆಚ್ಚಳದ ನಿರೀಕ್ಷೆ