Advertisement

ಸೆನ್ಸೆಕ್ಸ್‌  ಜಿಗಿತ

12:30 AM Mar 13, 2019 | Team Udayavani |

ಮುಂಬಯಿ: ವಿದೇಶಿ ಹೂಡಿಕೆದಾರರ ಒಲವು, ಬಲಗೊಂಡ ರೂಪಾಯಿ ಮತ್ತು ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆಯ ಸಮೀಕ್ಷೆಗಳಿಂದಾಗಿ ಮುಂಬಯಿ ಶೇರು ಪೇಟೆ ಸೂಚ್ಯಂಕ ಮಂಗಳವಾರ 481 ಅಂಕ ಮೇಲೇರಿದೆ. ಸೋಮವಾರ 383 ಅಂಕ ಮೇಲೇರಿದ್ದು, ಸತತ ಎರಡನೇ ದಿನವೂ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್‌ 37,535.66 ಅಂಕಗಳಲ್ಲಿ ಮತ್ತು ನಿಫ್ಟಿ 11,301.20 ಅಂಕಗಳಲ್ಲಿ ಕೊನೆಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next