Advertisement

ವಿದೇಶಿ ಸಿಗರೇಟ್‌ ವಶ

09:02 PM Mar 31, 2023 | Team Udayavani |

ಮಂಗಳೂರು: ಲಾಲ್‌ಭಾಗ್‌ನ ಸಾಯಿಬೀನ್‌ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನ ಡೂ ಇಟ್‌ ಶಾಪ್‌ನಲ್ಲಿ ಮೊಹಿದ್ದೀನ್‌ ಸಿರಾಜ್‌(44) ಎಂಬವರು ಅಕ್ರಮವಾಗಿ ಶೇಖರಿಸಿಟ್ಟಿದ್ದ 6,280 ವಿದೇಶಿ/ಸ್ವದೇಶಿ ಸಿಗರೇಟ್‌ಗಳನ್ನು ಬರ್ಕೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಸಿಗರೇಟ್‌ ಸೇವನೆಯಿಂದ ಆಗುವ ದುಷ್ಪರಿಣಾಮದ ಚಿತ್ರ ಪ್ರದರ್ಶಿಸದೆ ಇರುವ ವಿದೇಶಿ ಹಾಗೂ ಸ್ವದೇಶಿ ಸಿಗರೇಟ್‌ಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಶೇಖರಿಸಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next