Advertisement

PM Modi ಮುಖ ನೋಡಿದ ಮನೆಗೆ ದಾರಿರ್ದ್ಯ : ಖರ್ಗೆ ಟೀಕೆ

12:28 AM Mar 07, 2024 | Team Udayavani |

ಹೊಸದಿಲ್ಲಿ: “ಯಾರು ದಿನ ಬೆಳಗೆದ್ದು ಮೋದಿಯ ಮುಖ/ಫೋಟೋವನ್ನು ನೋಡು­ತ್ತಾರೋ ಅಂಥವರ ಮನೆಯಲ್ಲಿ ದಾರಿರ್ದ್ಯ ಕಟ್ಟಿಟ್ಟಬುತ್ತಿ’ ಹೀಗೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

Advertisement

ಮಧ್ಯಪ್ರದೇಶದ ಧಾರ್‌ನಲ್ಲಿ ಮಾತನಾ­ಡಿದ ಅವರು, ಪ್ರಧಾನಿ ಮೋದಿ ಹಾಗೂ ಕೇಂದ್ರಸರಕಾರದ ವಿರುದ್ಧ ವಾಗ್ಧಾಳಿ ನಡೆಸಿ, ದಿನ ಬೆಳಗಾಗುತ್ತಿದ್ದಂತೆ ಎದ್ದು ಟಿವಿ ಆನ್‌ ಮಾಡುತ್ತೀರಿ ಅದರಲ್ಲಿ ಮೋದಿ ಮುಖ ಕಾಣುತ್ತದೆ. ಯಾವಾಗ ಮೋದಿ ಫೋಟೋ ಕಾಣುತ್ತದೆಯೋ ಅಂಥ ಮನೆಗಳಲ್ಲಿ ದಾರಿದ್ರéವೂ ಆವರಿಸುತ್ತದೆ ಎಂದಿದ್ದಾರೆ.

ಜತೆಗೆ ಬಡವರ ಅಭಿವೃದ್ಧಿ ಬಗ್ಗೆ ಬಿಜೆಪಿಗೆ ಚಿಂತೆ ಇಲ್ಲ ಎಂದೂ ಖರ್ಗೆ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next