Advertisement
ಅಣ್ಣಯ್ಯ ಗೌಡರು ತನ್ನ ಮನೆಯಿಂದ ಅರಂತೋಡು ಕಡೆ ತೆರಳುತ್ತಿದ್ದರು. ಅರಂತೋಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಚಿಕನ್ ಸೆಂಟರೊಂದಕ್ಕೆಸೇರಿದ ಜೀಪು, ಸ್ಕೂಟಿಗೆ ಢಿಕ್ಕಿ ಹೊಡೆಯಿತು.
Advertisement
ಅರಂಬೂರಿನಲ್ಲಿ ಸ್ಕೂಟಿ, ಜೀಪು ಢಿಕ್ಕಿ : ನಿವೃತ್ತ ಎಎಸ್‌ಐ ಮೃತ್ಯು
09:47 AM Aug 14, 2019 | keerthan |
Advertisement
Udayavani is now on Telegram. Click here to join our channel and stay updated with the latest news.