Advertisement

ಕೊಟ್ಟಿಗೆಹಾರ: ಬೈಕ್- ಸ್ಕೂಟರ್ ಮುಖಾಮುಖಿ ಢಿಕ್ಕಿ; ಎರಡು ಭಾಗವಾದ ಸ್ಕೂಟರ್‌

02:43 PM Feb 27, 2023 | Team Udayavani |

ಕೊಟ್ಟಿಗೆಹಾರ: ಬೈಕ್ ಮತ್ತು ಸ್ಕೂಟರ್ ಮುಖಾಮುಖಿ ಢಿಕ್ಕಿ ಹೊಡೆದಿದ್ದು, ಈ ರಭಸಕ್ಕೆ ಸ್ಕೂಟಿ ಎರಡು ಭಾಗಗಳಾದ ಘಟನೆ ರಾಷ್ಟ್ರೀಯ ಹೆದ್ದಾರಿ ಬಣಕಲ್- ಕೊಟ್ಟಿಗೆಹಾರ ಮಧ್ಯೆ ನಡೆದಿದೆ.

Advertisement

ಅಪಘಾತದಿಂದ ಸ್ಕೂಟಿಯಲಿದ್ದ ಇಬ್ಬರಿಗೆ ಹಾಗೂ ಬೈಕ್‌ ಸವಾರನ ಕೈ-ಕಾಲು ಮುರಿದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next