ನವದೆಹಲಿ: ಮೇ 21ರಂದು ಆರಂಭವಾಗಲಿರುವ 2022ನೇ ಸಾಲಿನ ನೀಟ್-ಪಿಜಿ ಅನ್ನು ಮುಂದೂಡಲಾಗದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.
Advertisement
2021ನೇ ಸಾಲಿನ ನೀಟ್-ಪಿಜಿಯ ಕೌನ್ಸೆಲಿಂಗ್ ನಡೆಯುತ್ತಿರುವುದರಿಂದ ಕೆಲ ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆ ಬರೆಯಲು ಅವಕಾಶ ಸಿಗದಂತಾಗಬಹುದು.
ಇದನ್ನೂ ಓದಿ:ವಿವಾಹವಾಗಿ ಪ್ರೇಮಿಗಳು ನಾಪತ್ತೆ ; ದೂರು ದಾಖಲು : ಸ್ನೇಹಿತನ ತಂದೆ ಆತ್ಮಹತ್ಯೆ!
ಹಾಗಾಗಿ ಪರೀಕ್ಷೆ ಮುಂದೂಡಿಕೆಯಾಗಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿದೆ.