Advertisement

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಇಎಂಐ ಶುಲ್ಕ ದುಬಾರಿ

07:22 PM Dec 07, 2021 | Team Udayavani |

ಮುಂಬೈ: ಇನ್ನು ಮುಂದೆ ಅಂಗಡಿಗಳು, ವೆಬ್‌ಸೈಟ್‌ ಅಥವಾ ಆ್ಯಪ್‌ ಮೂಲಕ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಿ ಯಾವುದೇ ವಸ್ತು ಖರೀದಿಸಿದರೂ, ಇದರ ಇಎಂಐ ಮೇಲೆ ನಿರ್ವಹಣಾ ಶುಲ್ಕವಾಗಿ 99 ರೂ. ಮತ್ತು ಇತರೆ ತೆರಿಗೆಯನ್ನು ವಿಧಿಸಲಾಗುತ್ತದೆ.

Advertisement

ಕ್ರೆಡಿಟ್‌ ಕಾರ್ಡ್‌ ಮೂಲಕ ವಸ್ತು ಖರೀದಿಸಿದರೂ, ಇದನ್ನು ಇಎಂಐ ಮಾಡಿಸಿಕೊಳ್ಳದೇ ಇದ್ದರೆ ಈ ನಿರ್ವಹಣಾ ಶುಲ್ಕವನ್ನು ಹಾಕಲಾಗುವುದಿಲ್ಲ ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಅಂದರೆ, ಇನ್ನು ಏನೇ ಖರೀದಿ ಮಾಡಿದರೂ ಅದಕ್ಕಿಂತ 99 ರೂ. ಹೆಚ್ಚಾಗಿ ನೀಡಬೇಕಾಗುತ್ತದೆ.

ಇದನ್ನೂ ಓದಿ:ಭಾರತದ ಮೊದಲ ಮಹಿಳಾ ಮನೋವೈದ್ಯೆ ಶಾರದಾ ಮೆನೊನ್‌ ನಿಧನ

Advertisement

Udayavani is now on Telegram. Click here to join our channel and stay updated with the latest news.

Next