Advertisement
ಮೂತ್ರಪಿಂಡ ಕಸಿಯ ನಂತರ ಪತಿ ಎಂ ನಟರಾಜನ್ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸುಮಾರು 2 ಗಂಟೆ ಇದ್ದು, ಪತಿಯ ಯೋಗಕ್ಷೇಮ ವಿಚಾರಿಸಿದರು ಎಂದು ಮೂಲಗಳು ತಿಳಿಸಿವೆ. ಬಳಿಕ ಅವರು ತಮ್ಮ ಸೋದರ ಸಂಬಂಧಿ ಕೃಷ್ಣಪ್ರಿಯಾ ಅವರ ನಿವಾಸಕ್ಕೆ ತೆರಳಿದ್ದಾರೆ. ದಾರಿ ಮಧ್ಯೆ ಕೊಟ್ಟೂರುಪುರಂನಲ್ಲಿನ ಗಣೇಶ ದೇವಸ್ಥಾನದ ಮುಂದೆ ಕಾರು ನಿಲ್ಲಿಸಿ, ಕಾರಿನೊಳಗಿಂದಲೇ ಪೂಜೆ ಸಲ್ಲಿಸಿದರು ಎಂದು ಹೇಳಲಾಗಿದೆ. Advertisement
ಆಸ್ಪತ್ರೆಗೆ ತೆರಳಿ ಪತಿ ಭೇಟಿ ಮಾಡಿದ ಶಶಿಕಲಾ
06:20 AM Oct 08, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.