Advertisement

ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ

11:53 PM Jan 07, 2023 | Team Udayavani |

ಉಡುಪಿ : ಶ್ರೀಕೃಷ್ಣ ಮಠದಲ್ಲಿ ಜ. 9ರಿಂದ 15ರ ವರೆಗೆ ಸಪ್ತೋತ್ಸವ ನಡೆಯಲಿದೆ. ಜ. 14 ಮಕರಸಂಕ್ರಾಂತಿಯಂದು ಮೂರು ರಥಗಳ ಉತ್ಸವ ಮತ್ತು ಜ. 15ರಂದು ಚೂರ್ಣೋತ್ಸವ ಜರಗಲಿದೆ.

Advertisement

ಈ ಎಲ್ಲ ದಿನಗಳಲ್ಲಿ ಬೆಳಗ್ಗೆ ಪಾರಾಯಣ, ತುಳಸಿ ಅರ್ಚನೆ, ಸಂಜೆ ಪ್ರವಚನಗಳು ನಡೆಯಲಿವೆ. ಮಕರಸಂಕ್ರಾಂತಿಯಂದು ಬ್ರಹ್ಮರಥದ ಉತ್ಸವ ಆರಂಭವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next