Advertisement

ಸ್ಮಾರ್ಟ್ ಫೋನ್ ಕ್ರಾಂತಿ : ಬರಲಿದೆ ಮಾರುಕಟ್ಟೆಗೆ ಫೋಲ್ಡೇಬಲ್ ಫೋನ್

11:43 AM Feb 21, 2019 | Karthik A |

‘ಮಡಿಚಿದರೆ ಫೋನಾದೆ ; ಬಿಡಿಸಿದರೆ ಟ್ಯಾಬ್ಲೆಟ್ಟಾದೆ!’ ; ನಿಮ್ಮ ಕೈಯಲ್ಲಿ ಈ ಎರಡೂ ಫೀಚರ್ ಗಳಿರುವ ಫೋನೊಂದಿದ್ದರೆ ಒಳ್ಳೆಯದಿತ್ತು ಎಂಬ ಕನಸನ್ನು ಕಾಣುತ್ತಿದ್ದೀರಾ? ಹಾಗಾದರೆ ನಿಮ್ಮ ಕನಸು ನನಸಾಗುವ ದಿನಗಳು ದೂರದಲ್ಲಿಲ್ಲ. ಎಲೆಕ್ಟ್ರಾನಿಕ್ಸ್ ದೈತ್ಯ ಸ್ಯಾಮ್ ಸಂಗ್ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸದೊಂದು ಹವಾ ಎಬ್ಬಿಸಲು ಸಿದ್ಧವಾಗಿದೆ. ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲಾಯ್ಡ್ ಫೀಚರ್ ಗಳನ್ನು ಒಟ್ಟಿಗೇ ಹೊಂದಿರುವ ‘ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್’ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್. 10 ಸಿರೀಸ್ ಜೊತೆಗೆ ಈ ಹೊಚ್ಚ ಹೊಸ ಮಲ್ಟಿಪರ್ಪಸ್ ಫೋನ್ ಬಿಡುಗಡೆಗೊಂಡಿದೆ. ಸದ್ಯದಲ್ಲೇ ಈ ಫೊನ್ ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಅಂದಹಾಗೆ ಈ ಹೊಸ ಫೋನ್ ನ ಬೆಲೆ ಎಷ್ಟು ಅಂದುಕೊಂಡಿದ್ದೀರಿ…? ಕೇವಲ 1980 ಯು.ಎಸ್. ಡಾಲರ್ ಗಳು ಅಂದರೆ 1.40 ಲಕ್ಷ ರೂಪಾಯಿಗಳು ಮಾತ್ರ!!

Advertisement

Samsung Galaxy Fold Specs

– Main Display: 7.3-inch QXGA+ Dynamic AMOLED 4.2:3 aspect ratio

– External/Cover Display: 4.6-inch HD+ Super AMOLED 21:9 aspect ratio

– Octa-Core Qualcomm Snapdragon 855 7nm Mobile Platform with Adreno 640 GPU

Advertisement

– 12GB LPDDR4x RAM, 512GB storage (UFS 2.1)

– Android 9.0 (Pie)

– 12MP Dual Pixel rear camera with LED Flash, f/2.4-f/1.5 variable aperture, OIS,

– 12MP Telephoto rear lens with 45° FoV, f/2.4 aperture

– 16MP 123° Ultra Wide rear sensor with an f/2.2 aperture with 0.5X/2X optical zoom, up to 10X digital zoom

– 10MP Dual Pixel front-facing camera with 80° wide-angle lens, f/1.9 aperture

– 8MP secondary depth front sensor with f/2.2 aperture, 90° FoV

– 10MP cover camera with f/2.2 aperture

– Stereo speakers tuned by AKG, Dolby Atmos

– Side-mounted Fingerprint Sensor

– 5G Sub6 / mmWave (28G, 39G), 4G VoLTE, Wi-Fi 802.11ax (2.4/5GHz), VHT80 4×4 MIMO,

– Bluetooth 5, GPS with GLONASS, USB 3.1, NFC, MST

– 4,380mAh battery with fast Charging both on wired and wireless (WPC and PMA) charging

Advertisement

Udayavani is now on Telegram. Click here to join our channel and stay updated with the latest news.

Next