Advertisement
ಒಂದು ಡಬ್ಬಿಯಲ್ಲಿ ಆಲೂಗಡ್ಡೆ ಸಮೋಸಾ ಇಟ್ಟು, ಅದನ್ನು ಬಲೂನಿಗೆ ಕಟ್ಟಿ, ಆ ಬಲೂನಿನಲ್ಲಿ ಗೋಪ್ರೋ ಕೆಮರಾ ಹಾಗೂ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ ನೀರಜ್ ಗೆಳೆಯರ ಸಹಾಯದಿಂದ ನಭಕ್ಕೆ ಹಾರಿಬಿಟ್ಟಿದ್ದಾರೆ. ಕೆಲ ಸಮಯ ಅದ್ಭುತವಾಗಿ ಮೇಲೇರುತ್ತಾ ಹೋದ ಬಲೂನು ಅನಂತರ ಸಂಪರ್ಕ ಕಡಿದುಕೊಂಡಿತು. ಈಗ ಈ ಹೀಲಿಯಂ ಬಲೂನು ಫ್ರಾನ್ಸ್‌ನ ಹಳ್ಳಿಯೊಂದರಲ್ಲಿ ಹೋಗಿ ಬಿದ್ದಿದೆ! ಗಮನಾರ್ಹ ಸಂಗತಿಯೆಂದರೆ, ಸಮೋಸಾಗಳು ಹಾನಿಯಾಗದೆ ಉಳಿದಿವೆಯಂತೆ! ಕೋವಿಡ್‌ನಿಂದಾಗಿ ಜನರೆಲ್ಲ ಟೆನ್ಶನ್‌ನಲ್ಲಿರುವ ಕಾರಣ ಅವರಲ್ಲಿ ನಗೆಯುಕ್ಕಿಸಲು ತಾವು ಹೀಗೆ ಮಾಡಿದ್ದಾಗಿ ನೀರಜ್ ಹೇಳುತ್ತಾರೆ. Advertisement
ಸಮೋಸಾದ ಗಗನಯಾನ ವಿಫಲ!
02:05 AM Jan 13, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.