Advertisement

ಇನ್‌ಸ್ಟಾಗ್ರಾಂನಲ್ಲಿ ನಾಗಚೈತನ್ಯರನ್ನು ಅನ್ ಫಾಲೋ ಮಾಡಿದ ನಟಿ ಸಮಂತಾ

09:12 PM Mar 23, 2022 | Team Udayavani |

ದಕ್ಷಿಣ ಭಾರತದ ತಾರಾ ಜೋಡಿಯಾಗಿದ್ದ ಸಮಂತಾ ಮತ್ತು ನಾಗಚೈತನ್ಯ, ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೂ ಮೊದಲೇ ವಿಚ್ಛೇದನ ಪಡೆದಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

Advertisement

ಇದೀಗ ನಟಿ, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಜಿ ಪತಿ ನಾಗಚೈತನ್ಯರನ್ನು ಅನ್‌ಫಾಲೋ ಮಾಡಿದ್ದಾರೆ.

ಆ ಮೂಲಕ ಮಾಜಿ ಪತಿಯೊಂದಿಗಿದ್ದ ಎಲ್ಲ ಸಂಬಂಧಗಳಿಗೂ ಬ್ರೇಕ್‌ ಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಹೌದು…ನಾವು ಗಾಂಧಿ, ನೆಹರು ಕುಟುಂಬದ ಗುಲಾಮರು! ರಾಜಸ್ಥಾನ್ ಸಿಎಂ ಸಲಹೆಗಾರ ಲೋಧಾ

ಈ ಹಿಂದೆ ನಟಿ, ಇನ್‌ಸ್ಟಾಗ್ರಾಂನಲ್ಲಿ ಪತಿಯೊಂದಿಗಿರುವ ಫೋಟೋಗಳನ್ನು ಮತ್ತು ವಿಚ್ಛೇದನದ ಬಗ್ಗೆ ಮಾಹಿತಿ ಕೊಟ್ಟಿದ್ದ ಪೋಸ್ಟ್‌ ಡಿಲೀಟ್‌ ಮಾಡಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next