Advertisement

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

07:40 PM Oct 28, 2021 | Team Udayavani |

ವಿವಾಹ ವಿಚ್ಛೇದನ ಪಡೆದಿರುವ ನಟಿ ಸಮಂತಾ ರುತ್‌ ಪ್ರಭು ಇನ್ಸ್ಟಾಗ್ರಾಂ ಖಾತೆಯಲ್ಲಿ ನಟ ನಾಗಚೈತನ್ಯ ಜತೆಗೆ ಇರುವ ಎಲ್ಲಾ ಫೋಟೋಗಳನ್ನು ಡಿಲೀಟ್‌ ಮಾಡಿದ್ದಾರೆ.

Advertisement

ಐದು ವರ್ಷಗಳ ಅವಧಿಯಲ್ಲಿ ನಾಗಚೈತನ್ಯ ಮತ್ತು ಸಮಂತಾ ಅವರು ಜತೆಯಾಗಿ ಇರುವ ಹಲವು ಸಂದರ್ಭಗಳಲ್ಲಿ ತೆಗೆದಿದ್ದ ಸಾವಿರಾರು ಫೋಟೋಗಳಿದ್ದವು. ಅವುಗಳೆಲ್ಲವನ್ನೂ ಸಮಂತಾ ಡಿಲೀಟ್‌ ಮಾಡಿದ್ದಾರೆ. ಅ.2ರಂದು ದಂಪತಿ ವಿಚ್ಛೇದನದ ನಿರ್ಧಾರವನ್ನು ಪ್ರಕಟಿಸಿದ್ದರು.

ಪರಸ್ಪರ ಸಹಮತದಿಂದಲೇ ವಿವಾಹ ವಿಚ್ಛೇದನ ಪಡೆದುಕೊಂಡದ್ದಾಗಿ ಹೇಳಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next