Advertisement
ಈ ಚಿತ್ರದಲ್ಲಿ ಸೂಪರ್ ಸ್ಪೈ ಆಗಿ ಕಾಣಿಸಿಕೊಂಡಿರುವ ಸಲ್ಮಾನ್ ಖಾನ್, ತಮ್ಮ ದೇಹವನ್ನು ಈ ಚಿತ್ರಕ್ಕಾಗಿಯೇ ಹುರಿಗೊಳಿಸಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಬೆರಗುಗೊಳಿಸುವಂತಹ ಮತ್ತು ಸಾವಿಗೆ ಸವಾಲೆಸೆಯುವಂತಹ ಸ್ಟಂಟ್‌ಗಳಲ್ಲಿ ಕಾಣಿಸಿಕೊಂಡಿದ್ದು, ಆ ಎಲ್ಲಾ ಸ್ಟಂಟ್‌ಗಳನ್ನು ಅವರೇ ನಿರ್ವಹಿಸಿದ್ದಾರಂತೆ. ಈ ಚಿತ್ರಕ್ಕಾಗಿ ದೈಹಿಕ ದೃಢತೆಯನ್ನು ಉಳಿಸಿಕೊಳ್ಳಬೇಕಿದ್ದರಿಂದ, ವ್ಯಾಯಾಮದ ಜೊತೆಗೆ ಪ್ರತಿದಿನ ಸೈಕಲ್ ಸವಾರಿ ಮಾಡುತ್ತಿದ್ದರಂತೆ ಸಲ್ಮಾನ್.
Advertisement
ಪ್ರತಿ ದಿನ 10 ಕಿಮಿ ಸೈಕಲ್ ತುಳಿಯುತ್ತಿದ್ದರಂತೆ ಸಲ್ಮಾನ್
04:42 PM Dec 06, 2017 | |
Advertisement
Udayavani is now on Telegram. Click here to join our channel and stay updated with the latest news.