Advertisement
ಗಲಭೆ ಹಿಂದೆ ಬಿಬಿಎಂಪಿ ಸದಸ್ಯ ಸಂಪತ್ ರಾಜ್ ಕೈವಾಡ ಇದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಸಲೀಂ, ಇದೆಲ್ಲ ಸುಳ್ಳು. ಈಗಾಗಲೇ ತನಿಖೆ ನಡೆಯುತ್ತಿದ್ದು, ಗಲಭೆಗೆ ಯಾರು ಕಾರಣ ಎನ್ನುವುದು ಗೊತ್ತಾಗಲಿದೆ. ಸಂಪತ್ ರಾಜ್‌ಗೆ ಸಿ.ವಿ. ರಾಮನ್ ನಗರ ಕ್ಷೇತ್ರವಿದೆ. ಅವರೇಕೆ ಪುಲಕೇಶಿ ನಗರಕ್ಕೆ ಬರುತ್ತಾರೆ ಎಂದು ಪ್ರಶ್ನಿಸಿದರು. Advertisement
ಅಖಂಡ ಶ್ರೀನಿವಾಸ್ ಕಾಂಗ್ರೆಸ್ ಬಿಡುವುದಿಲ್ಲ: ಸಲೀಂ ಅಹಮದ್
10:32 AM Aug 17, 2020 | sudhir |
Advertisement
Udayavani is now on Telegram. Click here to join our channel and stay updated with the latest news.