In this episode, Dr. Sandhya S. Pai narrates very famous Mahabharata S3 : EP – 17 : ದ್ರೋಣಾಚಾರ್ಯ ಹಾಗು ಶಿಷ್ಯರು | Dronacharya and his students
Advertisement
ಮಹರ್ಷಿ ಗೌತಮರಿಗೆ ಶರದ್ವಂತ ಎಂಬ ಅನ್ವರ್ಥನಾಮದ ಮಗನಿದ್ದ, ಶರದ್ವಂತ ಅಂತ ಇವನಿಗೆ ಹೇಗೆ ಹೆಸರುಬಂತು ಎಂದರೆ ಹುಟ್ಟುವಾಗಲೇ ಇವನು ಧನುರ್ಬಾಣಗಳ ಸಮೇತ ಹುಟ್ಟಿದ್ದ.. ಜನ್ಮತಃ ಬ್ರಾಹ್ಮಣನಾದ್ರು ಇವನಿಗೆ ವೇದಾಧ್ಯನಗಳಲ್ಲಿ ಆಸಕ್ತಿ ಇರಲಿಲ್ಲ..
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com