ಅಧ್ಯಯನ ಅಧ್ಯಾಪನ ಇದರಲ್ಲೇ ತನ್ಮಯತೆಯನ್ನು ಕಂಡು ಆಧ್ಯಾತ್ಮವನ್ನು ಕಂಡುಕೊಂಡವರು ನಮ್ಮ ನಿಮ್ಮ ನಡುವೆ ಹಲವು ಜನರಿದ್ದಾರೆ. ಅಂಥವರಲ್ಲಿ ಒಬ್ಬ ಶ್ರೇಷ್ಠ ವ್ಯಕ್ತಿ ಇಂದು ನಮ್ಮ ಜೊತೆಗಿದ್ದಾರೆ ಅವರು ಬೇರೆ ಯಾರು ಅಲ್ಲ ಪಾದೇಕಲ್ಲು ವಿಷ್ಣು ಭಟ್ ಅವರು ತಮ್ಮ ಬದುಕಿನಲ್ಲಿ ಕಂಡುಕೊಂಡ ಆಧ್ಯಾತ್ಮ ಎಂತದ್ದು ಎಂಬುದನ್ನ ಕೇಳೋಣ ಬನ್ನಿ
Advertisement