ಸಾಧನೆಯ ಹಾದಿಯಲ್ಲಿ ಅದೇನೇ ಬಂದ್ರೂ ತಾವಂದುಕೊಂಡ ಗಮ್ಯವನ್ನು ಸಾಧಿಸುವತ್ತ ಸಾಗಿದ ಆ ಮಹಾನ್ ಕಲಿಗಳು ನಮಗೆ ಸ್ಫೂರ್ತಿ ನೀಡಬಲ್ಲರು. ಭರತ ಭೂಮಿ ಕಂಡ ಶ್ರೇಷ್ಠ ವಿಜ್ಞಾನಿ, ಖಗೋಳ ಶಾಸ್ತ್ರಜ್ಞ, ಗಣಿತಜ್ಞ, ಜ್ಯೋತಿಷ್ಯ ಶಾಸ್ತ್ರ ಪಾರಂಗತ ವರಾಹಮಿಹಿರರ ಕುರಿತು ತಿಳಿದು ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
Advertisement