Advertisement

S1EP – 426 : ಎಲ್ಲವೂ ದೇವರ ಇಚ್ಛೆ?

05:17 PM Apr 18, 2024 | Adarsha |

S1EP – 426 :ಎಲ್ಲವೂ ದೇವರ ಇಚ್ಛೆ? | Is everything God’s will?

Advertisement

ಆಳ ಸಮುದ್ರದ ನಡುವೆ ಹಡಗೊಂಡು ಬಿರುಗಾಳಿಗೆ ಸಿಲುಕಿತು. ಆ ಹಡಗಿನಲ್ಲಿ ಇದ್ದವರೆಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳಾಗಿದ್ದರು. ಹೀಗಿರುವಾಗ ಅಲ್ಲಿದ್ದ ಜನರು ರಕ್ಷಣೆಗಾಗಿ ದೇವರ ಮೊರೆ ಹೋದರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next