Advertisement

ಅಗರ್ತಲಾ:5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶ

03:49 PM May 30, 2019 | Vishnu Das |

ಅಗರ್ತಲಾ: ಅಂದಾಜು 5 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ತ್ರಿಪುರಾ ಪೊಲೀಸರು ಕಳೆದ ಒಂದುವರೆ ತಿಂಗಳೊಳಗೆ ಜಪ್ತಿ ಮಾಡಿ ನಾಶ ಮಾಡಿದ್ದಾರೆ.

Advertisement

ಗುಪ್ತಚರ ಡಿಐಜಿ ಎಲ್‌ ಡಾರ್ಲಾಂಗ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 6,539 ಕೆಜಿ ಗಾಂಜಾ ವನ್ನು ಸುಟ್ಟು ಹಾಕಲಾಗಿದೆ.37,758 ಕಫ‌ದ ಸಿರಪ್‌ ಬಾಟಲ್‌ಗ‌ಳು , 64,215 ಮಾತ್ರೆಗಳು ಮತ್ತು 360 ಗ್ರಾಂನಷ್ಟು ಹೆರಾಯಿನ್‌ನನ್ನು ವಶಕ್ಕೆ ಪಡೆಯಲಾಗಿದೆ.

ಡ್ರಗ್ಸ್‌ ಜಾಲದಲ್ಲಿ ತೊಡಗಿಸಿಕೊಂಡಿದ್ದ ಹಲವರನ್ನು ವಶಕ್ಕೆ ಪಡೆದಿದ್ದು ಕಾರ್ಯಾಚರಣೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next